The ruling National People's Party (NPP) in Meghalaya
ಮೇಘಾಲಯದಲ್ಲಿ ರಾಷ್ಟ್ರೀಯ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬಂದಿದೆ.
59 ವಿಧಾನಸಭಾ ಕ್ಷೇತ್ರಗಳಲ್ಲಿ (ಒಟ್ಟು ಕ್ಷೇತ್ರ 60) ಎನ್ ಪಿಪಿ 25 ಕ್ಷೇತ್ರಗಳನ್ನು ಗೆದ್ದುಕೊಂಡಿದೆ.
#meghalayaassemblyelectionsreslts2023 #meghalayaelection2023 #NPPBJPAlliance #BJ #NPPWon #Congress #TMC